Vasuprada
Product details
ದಿವ್ಯ ತ್ರಿಶೂಲ ಕವಚ
ನಿರ್ಮಾಣ, ಸ್ಥಿತಿ ಮತ್ತು ಸಂಹಾರದ ಶಕ್ತಿಯ ಸಂಕೇತವಾಗಿದ್ದು, ಮಹಾದೇವನ ಪರಮಾಸ್ತ್ರದ ಆಧ್ಯಾತ್ಮಿಕ ಶಕ್ತಿಯನ್ನು ಆಹ್ವಾನಿಸುವ ಒಂದು ಸಾಧನವಾಗಿದೆ.
ಗುರುಗಳ ದಿವ್ಯ ತಪೋಬಲದ ಶಕ್ತಿಯಿಂದ 39 ದಿನಗಳ ದಿವ್ಯ ತ್ರಿಶೂಲ ಮಂತ್ರ ಸಾಧನೆಯ ಮೂಲಕ ಸಿದ್ಧಪಡಿಸಿದ್ದಾರೆ. ಸಾವಿರಾರು ಭಕ್ತರು ದಿವ್ಯ ತ್ರಿಶೂಲ ಕವಚದಿಂದ ತಮ್ಮ ಜೀವನದ ಕಠಿಣ ಸಮಸ್ಯೆಗಳು, ಗ್ರಹಗಳ ಕೆಟ್ಟ ಪ್ರಭಾವ ಮತ್ತು ಮಾರಣ-ಉಚ್ಚಾಟನೆಗಳಂತಹ ದುಷ್ಪ್ರಯೋಗಗಳಿಂದ ಮುಕ್ತಿ ಪಡೆದಿದ್ದಾರೆ. ದಿವ್ಯ ತ್ರಿಶೂಲ ಕವಚದಿಂದ ನಿಮ್ಮ ಜೀವನದಲ್ಲಿ ಶಿವನ ತ್ರಿಶೂಲವು ಎಲ್ಲಾ ರೀತಿಯ ಅಘೋರ ಶಕ್ತಿಗಳನ್ನು ನಾಶಮಾಡಿ, ರಕ್ಷಣೆಯ ಅಗ್ನಿವಲಯವನ್ನು ಸೃಷ್ಟಿಸುತ್ತದೆ, ಇದರಿಂದ ನಿಮಗೆ ಪರಮ ರಕ್ಷಣೆ ಮತ್ತು ವಿಜಯ ಲಭಿಸುತ್ತದೆ.
ಯಾವ ಭಕ್ತರ ಜೀವನದಲ್ಲಿ ಮಾಟ-ಮಂತ್ರ, ಪ್ರೇತ-ಭೂತ ಬಾಧೆ ಅಥವಾ ಗ್ರಹ ಪೀಡೆಯಿಂದ ಉಂಟಾಗುವ ಗಂಡಾಂತರ ಇದೆಯೋ ಅವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುತ್ತದೆ. ಯಾವ ಭಕ್ತರು ಧರ್ಮ ಮತ್ತು ಸತ್ಯದ ಮಾರ್ಗದಲ್ಲಿ ನಿಂತು ಅಧರ್ಮಶಕ್ತಿಗಳ ವಿರುದ್ಧ ಪೋರಾಡುತ್ತಿದ್ದಾರೆಯೋ ಅವರಿಗೆ ದಿವ್ಯ ಶಕ್ತಿ ಮತ್ತು ನಿರ್ಣಾಯಕ ವಿಜಯವನ್ನು ತಂದುಕೊಡುತ್ತದೆ. ಈ ಕವಚವು ಭಕ್ತರ ಶತ್ರುಗಳನ್ನು ನಿಗ್ರಹಿಸಿ, ಅವರ ಜೀವನದಲ್ಲಿ ದೈವೀ ಶಾಂತಿ, ಸಮೃದ್ಧಿ ಮತ್ತು ಅಪರಾಜಿತ್ಯವನ್ನು ಸ್ಥಾಪಿಸುತ್ತದೆ.
Similar products