Search for products..

Home / Categories / ದಿವ್ಯ ಸಿದ್ಧಿ ಕವಚಗಳು /

ದಿವ್ಯ ವಶೀಕರಣ ಕವಚ

ದಿವ್ಯ ವಶೀಕರಣ ಕವಚ



badge
badge
badge

Product details

ದಿವ್ಯ ವಶೀಕರಣ ಕವಚ

ಪ್ರೀತಿ, ಆಕರ್ಷಣೆ ಮತ್ತು ಸಂಬಂಧಗಳ ಸಾಮರಸ್ಯದ ಸಂಕೇತವಾಗಿದ್ದು, ವಶೀಕರಣದ ಆಧ್ಯಾತ್ಮಿಕ ಶಕ್ತಿಯನ್ನು ಆಹ್ವಾನಿಸುವ ಒಂದು ಸಾಧನವಾಗಿದೆ.

ಗುರುಗಳ ದಿವ್ಯ ತಪೋಬಲದ ಶಕ್ತಿಯಿಂದ ೪೮ ದಿನಗಳ ದಿವ್ಯ ವಶೀಕರಣ ಮಂತ್ರ ಸಾಧನೆಯ ಮೂಲಕ ಸಿದ್ಧಪಡಿಸಿದ್ದಾರೆ. ಸಾವಿರಾರು ಭಕ್ತರು ದಿವ್ಯ ವಶೀಕರಣ ಕವಚದಿಂದ ತಮ್ಮ ಪ್ರೀತಿ, ವಿವಾಹ ಮತ್ತು ಸಂಬಂಧಗಳ ಸಮಸ್ಯೆಗಳನ್ನು ಪರಿಹರಿಸಿಕೊಂಡಿದ್ದಾರೆ. ದಿವ್ಯ ವಶೀಕರಣ ಕವಚದಿಂದ ನೀವು ಯಾರನ್ನ ಇಷ್ಟ ಪಡುತ್ತಿರೋ ಅವರು ನಿಮ್ಮ ಮಾತನ್ನ ಕೇಳುವುದಕ್ಕೆ ಪ್ರಾರಂಭ ಮಾಡುತ್ತಾರೆ, ಇದರಿಂದ ಅವರು ನಿಮಗೆ ವಲಿಯುತ್ತಾರೆ.

ಯಾವ ಭಕ್ತರಿಗೆ ಪ್ರೀತಿಯ ಸಂಬಂಧಗಳಲ್ಲಿ ಅಡಚಣೆ ಇದೆಯೋ ಅಥವಾ ಪ್ರೀತಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲವೋ, ಅವರಿಗೆ ಇಷ್ಟ ವ್ಯಕ್ತಿಯ ಹೃದಯವನ್ನು ಆಕರ್ಷಿಸಿ ಪ್ರೀತಿಯ ಬಂಧನವನ್ನು ಏರ್ಪಡಿಸುತ್ತದೆ. ಯಾವ ಭಕ್ತರ ವಿವಾಹದಲ್ಲಿ ತೊಂದರೆ ಇದೆಯೋ ಅಥವಾ ಸಂಬಂಧಗಳಲ್ಲಿ ಮನಸ್ತಾಪ ಇದೆಯೋ, ಅದನ್ನು ಪರಿಹರಿಸಿ ಸಾಮರಸ್ಯ ಮತ್ತು ಪ್ರೇಮವನ್ನು ತಂದುಕೊಡುತ್ತದೆ. ಈ ಕವಚವು ಭಕ್ತರ ವ್ಯಕ್ತಿತ್ವದಲ್ಲಿ ಮಾಧುರ್ಯ ಮತ್ತು ಆಕರ್ಷಣೆಯನ್ನು ಹೆಚ್ಚಿಸಿ, ಸಮಾಜದಲ್ಲಿ ಮನ್ನಣೆ ಮತ್ತು ಪ್ರಭಾವವನ್ನು ಗಳಿಸಲು ಸಹಾಯ ಮಾಡುತ್ತದೆ.

 
 
 
 
 
 
 
 
 
 
 
 
 

Similar products


Home

Cart

Account